@news18kannada
@news18kannada

ನ್ಯೂಸ್18 ಕನ್ನಡ

ರಾಜ್ಯ, ದೇಶ – ವಿದೇಶ, ಮನರಂಜನೆ, ಕ್ರೀಡೆ, ಲೈಫ್​ಸ್ಟೈಲ್​, ಟೆಕ್, ಟ್ರೆಂಡ್ ಸೇರಿದಂತೆ ಜಗತ್ತಿನ ಕ್ಷಣಕ್ಷಣದ ಆಗುಹೋಗುಗಳ ಬಗ್ಗೆ ನ್ಯೂಸ್18 ಕನ್ನಡ ಮಾಹಿತಿ ನೀಡುತ್ತದೆ. ಇದು ನ್ಯೂಸ್18 ಕನ್ನಡದ ಅಧಿಕೃತ ಖಾತೆ. ಜಾಲ ನಮ್ಮದು - ಬಲ ನಿಮ್ಮದು.

ಡ್ರಗ್ ಸೇವಿಸಿ ನಿರಂತರವಾಗಿ ಐದು ಗಂಟೆ ಲೈಂಗಿಕ ಪ್ರಕ್ರಿಯೆ ನಡೆಸಿದ ಮಹಿಳೆ ಸಾವು!
#

ವಿಚಿತ್ರ ಸುದ್ದಿ

ಡ್ರಗ್ ಸೇವಿಸಿ ನಿರಂತರವಾಗಿ ಐದು ಗಂಟೆ ಲೈಂಗಿಕ ಪ್ರಕ್ರಿಯೆ ನಡೆಸಿದ ಮಹಿಳೆ ಸಾವು!– News18 Kannada
Colombian woman dies after five hours of drug fuelled sex, ಇದ್ದಕ್ಕಿಂದಂತೆ ಮಹಿಳೆಗೆ ಹೃದಯಾಘಾತವಾಗಿದೆ. ಆಕೆ ಸಂಪೂರ್ಣವಾಗಿ ಪ್ರಜ್ಞೆ ಕಳೆದುಕೊಂಡ ಸ್ಥಿತಿಗೆ ತೆರಳಿದ್ದಳು. ನಂತರ ಹೋಟೆಲ್​ನಲ್ಲಿ ತುರ್ತು ಸೇವೆಗೆ ಮನವಿ ಮಾಡಲಾಯಿತಾದರೂ ಯಾರೊಬ್ಬರೂ ಸಹಾಯಕ್ಕೆ ಬರಲಿಲ್ಲ.
17.3k ವಿಕ್ಷಿಸಿದ್ದಾರೆ
4 ದಿನಗಳ ಹಿಂದೆ
BABY YR: ಫಿಕ್ಸ್​ ಆಯ್ತು ಯಶ್​-ರಾಧಿಕಾ ಮುದ್ದುಮಗಳ ನಾಮಕರಣ ದಿನಾಂಕ; ಹೆಸರೇನು ಗೊತ್ತೆ?
#

Sandalwood

BABY YR: ಫಿಕ್ಸ್​ ಆಯ್ತು ಯಶ್​-ರಾಧಿಕಾ ಮುದ್ದುಮಗಳ ನಾಮಕರಣ ದಿನಾಂಕ; ಹೆಸರೇನು ಗೊತ್ತೆ?– News18 Kannada
Yash Radhika revel Their Baby YR Name on June 23rd Naming ceremony : BABY YR: ತಮ್ಮ ಮುದ್ದುಮಗಳಿಗೆ ಯಾವ ಹೆಸರಿಡಲಿದ್ದಾರೆ ಎಂಬ ಕುತೂಹಲಕ್ಕೆ ರಾಮಚಾರಿ ಜೋಡಿ ತೆರೆ ಎಳೆಯಲು ಸಜ್ಜಾಗಿದ್ದು ಇದೇ ಭಾನುವಾರ ತಮ್ಮ ಮುದ್ದಿನ ಮಗಳಿಗೆ ನಾಮಕರಣ ದಿನಾಂಕ ಮಾಡಿದ್ದಾರೆ.
22.5k ವಿಕ್ಷಿಸಿದ್ದಾರೆ
4 ದಿನಗಳ ಹಿಂದೆ
Virat Kohli: ಕೊಹ್ಲಿಯನ್ನ ಮುದ್ದಾಡಿದ ಮಾದಕ ಚೆಲುವೆ: ಅದನ್ನ ನೋಡಿ ಕಿಡಿಕಾರಿದ್ರಾ ಅನುಷ್ಕಾ ಶರ್ಮಾ..?
#

ವರ್ಲ್ಡ್ ಕಪ್ ಧಮಾಕ

Virat Kohli: ಕೊಹ್ಲಿಯನ್ನ ಮುದ್ದಾಡಿದ ಮಾದಕ ಚೆಲುವೆ: ಅದನ್ನ ನೋಡಿ ಕಿಡಿಕಾರಿದ್ರಾ ಅನುಷ್ಕಾ ಶರ್ಮಾ..?– News18 Kannada
Bollywood Actress Urvashi Rautela trolled for hugging Virat's wax Statue, ಒಂದೂವರೆ ವರ್ಷದಿಂದ ನಮ್ಮ ಸಂಸಾರ ಆನಂದ ಸಾಗರ ಅಂತ, ಹಾಡಿಕೊಂಡಿದ್ದ ವಿರುಷ್ಕಾ ಜೋಡಿಯ ನಡುವೆ ಮತ್ತೊಬ್ಬ ಬಾಲಿವುಡ್ ಸುಂದರಿಯ ಪರೋಕ್ಷವಾಗಿ ಎಂಟ್ರಿಯಾಗಿದ್ದಾರೆ. ಮತ್ತೊಬ್ಬ ನಟಿಯ ಈ ಅನಿರೀಕ್ಷಿತ ಆಗಮನ ಈಗ ಅನುಷ್ಕಾರ ನಿದ್ದೆಗೆಡಿಸಿದೆ. DBoss, Darshan, Iravatha Moive, Urvashi Rautela, Urvashi in Hot Look, Urvashi Bold Photos
5.4k ವಿಕ್ಷಿಸಿದ್ದಾರೆ
4 ದಿನಗಳ ಹಿಂದೆ
ಭಾರತವೇ ವಿಶ್ವಕಪ್ ಗೆಲ್ಲಲಿ ಎಂದು ಆಶಿಸಿದ ಪಾಕ್ ಬೌಲರ್; ಟ್ವಿಟ್ಟರ್​ನಲ್ಲಿ ಹಿಗ್ಗಾ-ಮುಗ್ಗಾ ಥಳಿತ!
#

ವರ್ಲ್ಡ್ ಕಪ್ ಧಮಾಕ

ಭಾರತವೇ ವಿಶ್ವಕಪ್ ಗೆಲ್ಲಲಿ ಎಂದು ಆಶಿಸಿದ ಪಾಕ್ ಬೌಲರ್; ಟ್ವಿಟ್ಟರ್​ನಲ್ಲಿ ಹಿಗ್ಗಾ-ಮುಗ್ಗಾ ಥಳಿತ!– News18 Kannada
India vs Pakistan: Pak bowler Hasan Ali trolled for supporting Virat Kohli team in world cup, ಪಾಕ್​ ಬೌಲರ್​ ಓರ್ವ ಭಾರತವೇ ವಿಶ್ವಕಪ್​ ಗೆಲ್ಲಲಿ ಎಂದು ಪರೋಕ್ಷವಾಗಿ ಹಾರೈಸಿದ್ದ. ಇದು ಪಾಕಿಸ್ತಾನದವರ ಕೋಪಕ್ಕೆ ಕಾರಣವಾಗಿದೆ. ಹಾಗಾಗಿ ಸಾಕಷ್ಟು ಮಂದಿ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
4.1k ವಿಕ್ಷಿಸಿದ್ದಾರೆ
4 ದಿನಗಳ ಹಿಂದೆ
ಚಿಕಿತ್ಸೆ ಕೊಡುವ ನೆಪದಲ್ಲಿ 49 ಗೃಹಿಣಿಯರನ್ನು ಗರ್ಭಿಣಿ ಮಾಡಿದ 89 ವರ್ಷದ ವೈದ್ಯ
#

ವಿಚಿತ್ರ ಸುದ್ದಿ

ಚಿಕಿತ್ಸೆ ಕೊಡುವ ನೆಪದಲ್ಲಿ 49 ಗೃಹಿಣಿಯರನ್ನು ಗರ್ಭಿಣಿ ಮಾಡಿದ 89 ವರ್ಷದ ವೈದ್ಯ– News18 Kannada
a man who died at the age of 89 responsible for 49 children to give birth; ತಾವು ಇಚ್ಚೆಪಟ್ಟವರ ವೀರ್ಯಾದಿಂದ ತಾವು ತಾಯಿಯರಾಗಬೇಕೆಂದು ಬಯಸಿ ವೈದ್ಯರ ಬಳಿ ಹೋದ ಮಹಿಳೆಯರಿಗೆ ತನ್ನದೇ ವೀರ್ಯಾವನ್ನು ಅವರಿಗೆ ತಿಳಿಯದಂತೆ ಈ ವೈದ್ಯ ನೀಡಿದ್ದಾನೆ.
5.1k ವಿಕ್ಷಿಸಿದ್ದಾರೆ
4 ದಿನಗಳ ಹಿಂದೆ
ಮದುವೆಯಾಗಿದ್ದೇ ತಪ್ಪಾ?; ಆಫರ್​ಗಳು ಕಡಿಮೆ ಆಗಿದ್ದಕ್ಕೆ ಬೇಸರಗೊಂಡ ಸ್ಟಾರ್ ನಟಿ!
#

ಸಮಂತಾ

ಮದುವೆಯಾಗಿದ್ದೇ ತಪ್ಪಾ?; ಆಫರ್​ಗಳು ಕಡಿಮೆ ಆಗಿದ್ದಕ್ಕೆ ಬೇಸರಗೊಂಡ ಸ್ಟಾರ್ ನಟಿ!– News18 Kannada
Not Getting More Offers After Marriage confess Tollywood star heroin Samantha, ಸಮಂತಾ ಸದ್ಯ ಸಾಲು ಸಾಲು ಹಿಟ್​ ಚಿತ್ರಗಳನ್ನು ನೀಡಿದ್ದಾರೆ. ಆದಾಗ್ಯೂ ಅವರಿಗೆ ಆಫರ್​ಗಳು ಕಡಿಮೆ ಆಗಿದೆ ಎನ್ನುವ ಮಾತು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಸಮಂತಾ ಅಭಿನಯದ ‘ಓಹ್​ ಬೇಬಿ’ ಚಿತ್ರ ಜುಲೈನಲ್ಲಿ ತೆರೆಗೆ ಬರುತ್ತಿದ್ದು, ಸಿನಿಮಾದ ಟ್ರೈಲರ್​ ಸದ್ದು ಮಾಡಿದೆ.
4.2k ವಿಕ್ಷಿಸಿದ್ದಾರೆ
4 ದಿನಗಳ ಹಿಂದೆ
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಲಿಂಕ್ ಕಾಪಿ ಮಾಡಿ
ಪೋಸ್ಟ್ ತೊಲಗಿಸಿ
Embed
ಈ ಪೋಸ್ಟ್ ರಿಪೋರ್ಟ್ ಮಾಡಿವ ಕರಣ...
Embed Post
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಅನ್ ಫಾಲೋ
ಲಿಂಕ್ ಕಾಪಿ ಮಾಡಿ
ರಿಪೋರ್ಟ್
ಬ್ಲಾಕ್
ನಾನು ರಿಪೋರ್ಟ್ ಮಾಡಲು ಬಯಸುತ್ತಿನಿ ಏಕೆಂದರೆ