#🔥✯💛⃝❤️ನಟಸಾರ್ವಭೌಮ 🚩ಡಾ.ರಾಜ್‌ಕುಮಾರ್🕊️⃝💖#🧡ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ 🧡#💓ಲವ್ ಸ್ಟೇಟಸ್#🌙ನೀ ನನ್ನ ಚಂದಿರ💖#💕ಎರಡು ಹೃದಯಗಳು *"ವರನಟ "*ಪದ್ಮಭೂಷಣ"*
*" ಪರೋಪಕಾರಿ "* ೨೫/೧೨/೧೯೭೦ ರಂದು ತೆರೆಕಂಡಿತು. ಬೆಂಗಳೂರಿನ ಮೇನಕ ಶಾಂತಿ ನವರಂಗ್ ಗೀತಾಂಜಲಿ ಮತ್ತು ಬೆಂಗಳೂರಿನ ಸಂಜಯ್ ನಟರಾಜ್ ಚಿತ್ರಮಂದಿರಗಳಲ್ಲಿ ಪ್ರಾರಂಭದ ಚಿತ್ರ ಬೆಂಗಳೂರಿನ ಮೇನಕ ಚಿತ್ರಮಂದಿರದಲ್ಲಿ ೮೦ ದಿನಗಳ ಪ್ರದರ್ಶನ ಕಂಡಿತು. ನಂತರ ಬೆಂಗಳೂರಿನ ಹಿಮಾಲಯ ಚಿತ್ರಮಂದಿರದಲ್ಲಿ ನಾಲ್ಕು ವಾರಗಳ ಪ್ರದರ್ಶನ ಕಂಡಿತು. ಡಾಕ್ಟರ್ ರಾಜ್ ಕುಮಾರ್ ಜಯಂತಿ ಸಂಪತ್ ನಾಗಪ್ಪ ಪಾಪಮ್ಮ ಸುಂದರ ಶ್ರೀ ಅವರು ಬಾಲ ನಟಿಯಾಗಿ ನಟಿಸಿದ ಪ್ರಥಮ ಚಿತ್ರ ಶ್ರೀ ಭಗವತಿ ಪ್ರೊಡಕ್ಷನ್ಸ್ ಅವರ ನಿರ್ದೇಶನ ವೈ ಆರ್ ಸ್ವಾಮಿ ಸಂಗೀತ ಉಪೇಂದ್ರ ಕುಮಾರ್ ಈ ಚಿತ್ರದ ಹಾಡುಗಳು ಈಗಲೂ ಜನಪ್ರಿಯ ಈ ಚಿತ್ರ ತೆಲುಗು ಭಾಷೆಗೆ ರಿಮೇಕ್ ಆಗಿದೆ. ನಟ ಕೃಷ್ಣ ವಿಜಯ ನಿರ್ಮಲ ನಟಿಸಿದ್ದಾರೆ.