ಬಾಳೆಹಣ್ಣು vs ಖರ್ಜೂರ: ತಕ್ಷಣದ ಶಕ್ತಿಗೆ ಯಾವುದು ಬೆಸ್ಟ್? -
ಬಾಳೆಹಣ್ಣು ಅಥವಾ ಖರ್ಜೂರ: ತಕ್ಷಣದ ಶಕ್ತಿ ಮತ್ತು ಉತ್ತಮ ಆರೋಗ್ಯಕ್ಕೆ ಯಾವುದು ಬೆಸ್ಟ್? ಇಲ್ಲಿದೆ ಸಂಪೂರ್ಣ ಮಾಹಿತಿ ಇತ್ತೀಚಿನ ದಿನಗಳಲ್ಲಿ ಜೀವನಶೈಲಿಯ ಬದಲಾವಣೆಯಿಂದಾಗಿ ಸಣ್ಣವರಿಂದ ಹಿಡಿದು ದೊಡ್ಡವರವರೆಗೂ ‘ಆಯಾಸ’ ಅಥವಾ ‘ನಿಶಕ್ತಿ’ (Fatigue) ಎನ್ನುವುದು ಸಾಮಾನ್ಯ ಸಮಸ್ಯೆಯಾಗಿ ಬಿಟ್ಟಿದೆ. ಬೆಳಿಗ್ಗೆ ಎದ್ದ…