T A Elliyas
927 views
#🇮🇳 ಗಣರಾಜ್ಯೋತ್ಸವ ಸ್ಟೇಟಸ್ 🇮🇳🎉 ಗಣರಾಜ್ಯೋತ್ಸವ ಅಂದ್ರೆ ಕೇವಲ ರಜೆ ಅಲ್ಲ. ನಮ್ಮ ಹಕ್ಕು, ಕರ್ತವ್ಯ ಮತ್ತು ಸ್ವಾತಂತ್ರ್ಯದ ಮೌಲ್ಯ ನೆನಪಿಸುವ ದಿನ.ನಿಯಮ ಪಾಲನೆ, ಜವಾಬ್ದಾರಿ ಮತ್ತು ಜಾಗೃತ ನಾಗರಿಕತ್ವವೇ ನಿಜವಾದ ದೇಶಸೇವೆ.🇮🇳🫡