❤️ಕನಸುಗಾರ್ತಿ💕
2.5K views
ರಾಧೆ ಕೃಷ್ಣರ ಒಂದು ಸಣ್ಣ ಪ್ರೇಮ ಸಂಭಾಷಣೆಯ ತುಣುಕು... ರಾಧೆ ಕೃಷ್ಣನಿಗೆ ಕೇಳತಾಳೆ ಎಲ್ಲಿ ನಾನಿರುವೆ.. ಎಲ್ಲೆಲ್ಲಿ ನಾನಿರುವೆ..ಕೃಷ್ಣ ಅಂತ..! ಕೃಷ್ಣ ಹೇಳುತ್ತಾನೆ ನನ್ನ ಕಣ್ಣಲ್ಲಿ ನೀನಿರುವೆ. ಮನದಲ್ಲಿ ನೀನಿರುವೆ.. ನನ್ನ ಉಸಿರಲ್ಲೂ ಇರುವೆ.. ಎಲ್ಲೆಲ್ಲೂ ನೀನು ಇರುವೆ ಅಂತ ಹೇಳತಾನೇ .. ಅದಕ್ಕೆ ರಾಧೆ ಮತ್ತೆ ಕೇಳುತ್ತಾ ಹಾಗಾದರೆ ನಾನು ಎಲ್ಲಿ ಇಲ್ಲ ಅಂತ... (ಮುಗುಳ್ನಗೆ ಯಿಂದ) ಕೃಷ್ಣ ಹೇಳುತ್ತಾನೆ .. ನನ್ನ ಹಣೆ ಬರಹದಲ್ಲಿ ....!! ಅರ್ಥ ಮಾಡಿಕೊಂಡು ಓದಿದರೆ ಇದು ಅಧ್ಭುತ ಪ್ರೀತಿ ಸಂಭಾಷಣೆ🥰🥰😍😍👍👍#💓ಲವ್ ಸ್ಟೇಟಸ್ #💓 ಪ್ರೀತಿ