*Breaking Points - ಲ್ಯಾಂಡ್ ಲಾರ್ಡ್ ಸೆನ್ಸಾರ್ ಸರ್ಟಿಫಿಕೇಟ್*
ಸೆನ್ಸಾರ್ ಪಾಸ್ ಮಾಡಿದ 'ಲ್ಯಾಂಡ್ ಲಾರ್ಡ್'
ಯು/ಎ ಸರ್ಟಿಫಿಕೇಟ್
#kannadastar
ಮನೆಮಂದಿಯಲ್ಲಾ ನೋಡಬಹುದಾದ ಸಿನಿಮಾ ಲ್ಯಾಂಡ್ ಲಾರ್ಡ್ ಎಂದ ಸೆನ್ಸಾರ್ ಮಂಡಳಿ
ಜನವರಿ 23ರಿಂದ ರಾಜ್ಯದಾದ್ಯಂತ ಬಿಡುಗಡೆ
ಜನವರಿ 18ಕ್ಕೆ ಭಾನುವಾರ ಲ್ಯಾಂಡ್ ಲಾರ್ಡ್ ಅಧಿಕೃತ ಟ್ರೈಲರ್ ಬಿಡುಗಡೆ
ಸಲಗ ವಿಜಯ್ ಕುಮಾರ್ ರಾಜ್ ಬಿ ಶೆಟ್ಟಿ ರಚಿತಾರಾಮ್ ಮುಖ್ಯಭೂಮಿಕೆಯಲ್ಲಿರೋ ಚಿತ್ರ. ಜಡೇಶ್ ಕೆ ಹಂಪಿ ನಿರ್ದೇಶನದ ಚಿತ್ರ. ಸಾರಥಿ ಫಿಲಂಸ್ ಬ್ಯಾನರ್ ನ ಸತ್ಯಪ್ರಕಾಶ್ ನಿರ್ಮಾಣದ ಚಿತ್ರ.
#LanlordcensorU/A #U/A #Jan23rdrelease #Salagavijay #Duniyavijay #Rajbshetty #Rachitharam #Sarathifilms #Jadeshkhampi