S K Rangoli Art Design
2.8K views
24 days ago
#GUDDAPUR DANAMMA DEVI 🌷🙏 ಪೌಷ ಮಾಸದ ಶುಕ್ಲ ನವಮಿ ತಿಥಿ ಶುಭ ಸೋಮವಾರ ಅಮ್ಮನ ಮುಂಜಾನೆಯ ಮಹಾಲಂಕಾರ 🌷🙏 ಅಮ್ಮ ಇವತ್ತು ನನ್ನ ಎರಡನೇ ಮಗಳದು ಹುಟ್ಟುಹಬ್ಬ ತಾಯಿ ಆಶೀರ್ವಾದ ಮಾಡು ಅಮ್ಮ 🌷🙏ಓಂ ನಮೋ ವರದಾನೇಶ್ವರಿ ನಮಃ 🌷🙏29-12-2025🚩🚩 #🔱 ಭಕ್ತಿ ಲೋಕ #🌅Good Morning🍵 #🔱ಆದಿ ಶಕ್ತಿ #💐 ಸೋಮವಾರದ ಶುಭಾಶಯಗಳು