Colourful Ram..C.M.✍️✍️Gowdaaa
654 views
25 days ago
#information #ಮಾಹಿತಿ #ಮಾಹಿತಿ ಭಂಡಾರ #ಮಾಹಿತಿ ಲೋಕ #📚ಮಾಹಿತಿ ಪ್ರಪಂಚ 📚 ✔️✅Happy Nice Day... *Information Msg* :-✔️☑️ 🗣️ ಸ್ನೇಹಿತರೆ, ನಮ್ಮ ಗಂಟಲಲ್ಲಿ ಇರುವ ಈ ಚಿಕ್ಕ ಭಾಗ ಯಾಕೆ ಇದೆ ಗೊತ್ತಾ? ಇದನ್ನೇ ಕನ್ನಡದಲ್ಲಿ ಕಿರುನಾಲಗೆ ಎಂದು ಕರೆಯುತ್ತಾರೆ. ಇದು ನಮ್ಮ ದೇಹದ ಅತ್ಯಂತ ಪ್ರಮುಖ ಅಂಗಗಳಲ್ಲಿ ಒಂದು 🙏 ಈ ಕಿರುನಾಲಗೆ ನಮ್ಮ ಬಾಯಿಯನ್ನು ಸದಾ ಒದ್ದೆಯಾಗಿ ಇಡಲು ಸಹಾಯ ಮಾಡುತ್ತದೆ. ಬಾಯಿಯಲ್ಲಿ ಲಾಲಾರಸವನ್ನು ಉತ್ಪತ್ತಿ ಮಾಡಿ, ನಾವು ಆಹಾರವನ್ನು ಸುಲಭವಾಗಿ ನುಂಗಲು ಸಹಕರಿಸುತ್ತದೆ 🍽️ 👉 ನಾವು ತಿನ್ನುವ ಆಹಾರ ಮೂಗಿಗೆ ಹೋಗದೆ ನೇರವಾಗಿ ಹೊಟ್ಟೆಗೆ ಹೋಗುವಂತೆ ನೋಡಿಕೊಳ್ಳುವ ಮಹತ್ವದ ಕೆಲಸವೂ ಇದರದ್ದೇ. ತಿನ್ನುವಾಗ ಇದು ಸರಿಯಾದ ಸ್ಥಾನದಲ್ಲಿಲ್ಲದಿದ್ದರೆ, ಆಹಾರ ಮೂಗಿನ ಭಾಗಕ್ಕೆ ಹೋಗಿ ತೊಂದರೆ ಉಂಟಾಗುತ್ತದೆ 😖 🗨️ ಮಾತನಾಡುವಾಗ ಧ್ವನಿಯನ್ನು ಸ್ಪಷ್ಟವಾಗಿ ಹೊರಡಿಸಲು ಸಹಾಯ ಮಾಡುತ್ತದೆ. ಗೊರಕೆ ಹೊಡೆಯುವಾಗಲೂ ಹಾಗೂ ಟಾನ್ಸಿಲ್ ಸಮಸ್ಯೆ ಬಂದಾಗ ಇದೇ ಭಾಗದಲ್ಲಿ ಹೆಚ್ಚು ನೋವು ಕಾಣಿಸುತ್ತದೆ. ❗ ಒಂದು ವೇಳೆ ಈ ಕಿರುನಾಲಗೆ ಇಲ್ಲದಿದ್ದರೆ, ನಾವು ಆಹಾರವನ್ನು ಸರಿಯಾಗಿ ನುಂಗುವುದೇ ಸಾಧ್ಯವಾಗುತ್ತಿರಲಿಲ್ಲ. 🙏 ಆದ್ದರಿಂದ ಗಂಟೆಯಂತಿರುವ ಈ ಕಿರುನಾಲಗೆಗೆ ಒಂದು ಬಾರಿ “ಥ್ಯಾಂಕ್ಸ್” ಹೇಳೋಣ ♻️❇️ {Happy Star *CMR Colourful* 💹Good Dreams with *CM* Msg>~~>✅🗣️ #HealthFacts #KannadaFacts #ಕಿರುನಾಲಗೆ #HumanBody