ಮೇಡಂ Ashwini gowda ನೀವೇ ನಿಜವಾದ ವಿನ್ನರ್ ಮೇಡಂ.
ಬಿಗ್ ಬಾಸ್ ಆಟವನ್ನು ಆಟದಂತೆ ಆಡಿದ ಏಕೈಕ ಸ್ಪರ್ಧಿ ಅಶ್ವಿನಿ ರಿಯಲ್ ವಿನರ್ ಅಶ್ವಿನಿ ಮೇಡಂ ಗಿಲ್ಲಿ ಬಿಗ್ ಬಾಸ್ ಮನೆಯಲ್ಲಿ ಬನಿಯಾನ್ ಹಾಕಿಕೊಂಡು ಇಡೀ ಕರ್ನಾಟಕದ ಜನತೆಗೆ ಯಮಾರಿಸಿದ್ದಾನೆ,ಕೊನೆಗೂ ಒಬ್ಬ ಮಹಿಳಾ ಸ್ಪರ್ಧಿ ಎಲ್ಲಾದಕ್ಕೂ ಸೆಡ್ಡು ಹೊಡೆದು ನಿಂತು ಆಟ ಆಡಿದ್ದಕ್ಕೆ ತುಂಬಾ ಅನ್ಯಾಯವಾಯಿತು. ಇನ್ನೆಂದೂ ಮಹಿಳಾ ಸ್ಪರ್ಧಿ ಗೆಲ್ಲುವುದಕ್ಕ ಸಾಧ್ಯವಿಲ್ಲ.
#🚫BBK12: ಫಿನಾಲೆ ಸಮೀಪಸುತ್ತಿದ್ದಂತೆ ಮನೆಯಿಂದ ಈ ಸ್ಪರ್ಧಿ ಔಟ್😱 #Kannada