shrishail
6.7K views
1 months ago
ಸ್ವಾತಂತ್ರ್ಯ ಚಳುವಳಿಯ ಅಗ್ರೇಸರ, ಸ್ವಾತಂತ್ರ್ಯಾನಂತರ ದೇಶದ ಉಪಪ್ರಧಾನಿ-ಗೃಹಸಚಿವರಾಗಿ ಗಣರಾಜ್ಯ ಸ್ಥಾಪನೆ, ಏಕೀಕರಣದಲ್ಲಿ ಮಹತ್ತರ ಪಾತ್ರವಹಿಸಿದ್ದ ಉಕ್ಕಿನ ಮನುಷ್ಯ, ಭಾರತರತ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪುಣ್ಯಸ್ಮರಣೆಯಂದು ಗೌರವದ ನಮ್ಮ ನಮನಗಳು. ಅವರ ಚಿಂತನೆಗಳು, ಅನುಷ್ಠಾನಗೊಳಿಸಿದ ಕಾರ್ಯಕ್ರಮಗಳು ಭಾರತದ ಪ್ರಗತಿ ಪಥದಲ್ಲಿ ಅಜರಾಮರ. #ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪುಣ್ಯಸ್ಮರಣೆ