❤️ಕನಸುಗಾರ್ತಿ💕
2.7K views
3 days ago
ಸಮಯ ಹೇಗಿದ್ದರು ಕಳೆದು ಹೋಗುತ್ತದೆ ಆದರೆ ಆ ಸಮಯ ಯಾರ ಜೊತೆ ಕಳೆದೆವು ಅದು ಬಹಳ ಮುಖ್ಯ ಆಗುತ್ತದೆ.... ಎಲ್ಲರಿಗೂ ನಮ್ಮ ಸಮಯ ಕೊಡಲು ಸಾಧ್ಯವಿಲ್ಲ ನಮ್ಮ ಕೊಟ್ಟಿದೀವಿ ಅಂದರೆ ಅವರು ಅಷ್ಟು ಅತ್ಯಮೂಲ್ಯ ಎಂದರ್ಥ 💯🙏🙏🙏🙌🙌🙌#🙏ನಮಸ್ಕಾರ #🕺ಭಾನುವಾರದ ಶುಭಾಶಯಗಳು #🌅Good Morning🍵