#🎥 Motivational ಸ್ಟೇಟಸ್ 1) ತಾಲ್ಲೂಕು ಕಚೇರಿಯಲ್ಲಿ ಲಂಚ
2) ಜಿಲ್ಲಾ ಕಚೇರಿಯಲ್ಲಿ ಲಂಚ
3) ನಗರಸಭೆಯಲ್ಲಿ ಲಂಚ
4) ಪೊಲೀಸ್ ಸ್ಟೇಷನ್ ನಲ್ಲಿ ಲಂಚ
5) ಗ್ರಾಮ ಪಂಚಾಯಿತ್ತಿ ಲಂಚ
6) BBMP ಎಲ್ಲಿ ಲಂಚ
7) KEB ಯಲ್ಲಿ ಲಂಚ
8.) ಕೃಷಿ ಇಲಾಖೆಯಲ್ಲಿ ಲಂಚ
9) PWD ಲಂಚ
10) BEO ಕಚೇರಿಯಲ್ಲಿ ಲಂಚ
11) ಸರ್ಕಾರಿ ಕೆಲಸಕ್ಕೆ ಲಂಚ
12) ಟ್ರಾಫಿಕ್ ಪೊಲೀಸ್ ಲಂಚ
13) ರಾಜ್ಯದಲ್ಲಿ ಎಲ್ಲಾ ಕಡೆ ಭ್ರಷ್ಟಾಚಾರ...
14) ನಿರುದ್ಯೋಗ ) ಸಮಸ್ಯೆ ಇದೆ...
15) ಗುಂಡಿ ಬಿದ್ದಿರುವ ರಸ್ತೆಗಳು
16) ರೈತರ ಆತ್ಮಹತ್ಯೆ
17) ಬೆಲೆಯೇರಿಕೆ
18) ಸರ್ಕಾರಿ ಶಾಲೆ ಮತ್ತು ಸರ್ಕಾರಿ ಆಸ್ಪತ್ರೆಗಳು ಹಾಳಾಗಿವೆ
19) ಕಲಬೆರಿಕೆ ಆಹಾರ ಪದಾರ್ಥ
20) ಮರಳು ಗಾಣಿಗರಿಕೆ
21) ಕಲುಷಿತ ನೀರು, ಕಲುಷಿತ ಗಾಳಿ
ದುಡಿಯುವ ದುಡ್ಡು , ಕಟ್ಟುವ ತೆರಿಗೆ ಎಲ್ಲಾ ರಾಜಕಾರಣಿಗಳ ಖಜಾನೆಗೆ.... JCB ಪಕ್ಷದವರು ಎಲ್ಲಾ ಭ್ರಷ್ಟರು... ಈ ಮೂರು ಪಕ್ಷದವರು ಭ್ರಷ್ಟಾಚಾರ ಮಾಡಿದ್ದಾರೆ...
ಇದಕೆಲ್ಲಾ ಮೂಲ ಕಾರಣ ನಾವು ಚುನಾವಣೆ ಸಂದರ್ಭದಲ್ಲಿ ಜಾತಿ, ಧರ್ಮ, ಹಣಕ್ಕೆ ಮತ ಹಾಕೋದು...
ರಾಜಕೀಯದಲ್ಲಿ ಜನರ ದುಡ್ಡು ಇದೆ...
1) ಖಾಸಗಿ ಶಾಲೆ ಮಾಲಿಕರು ರಾಜಕಾರಣಿಗಳು....
2) ಸಕ್ಕರೆ ಕಾರ್ಖಾನೆ ಮಾಲಿಕರು ರಾಜಕಾರಣಿಗಳು....
2) DCC ಬ್ಯಾಂಕ್ ನಿರ್ದೇಶಕರು ರಾಜಕಾರಣಿಗಳು
2) ಖಾಸಗಿ ಆಸ್ಪತ್ರೆ ಮಾಲಿಕರು ರಾಜಕಾರಣಿಗಳು....
3) ವೈನ್ ಸ್ಟೋರ್ ಮಾಲಿಕರು ರಾಜಕಾರಣಿಗಳು..
4) ಗಣಿಗಾರಿಕೆ ಮಾಲಿಕರು ರಾಜಕಾರಣಿಗಳು..
5) ಮೆಡಿಕಲ್ ಕಾಲೇಜು ಮಾಲಿಕರು ರಾಜಕಾರಣಿಗಳು..
6) ರಿಯಲ್ ಎಸ್ಟೇಟ್ ಮಾಲಿಕರು ರಾಜಕಾರಣಿಗಳು...
ಪ್ರಸನ್ನ ಕುಮಾರ್ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಜಿಲ್ಲಾ ಉಸ್ತುವಾರಿ ಅಧ್ಯಕ್ಷರು ಮೈಸೂರು ಚಾಮರಾಜನಗರ 9886884668
ಇದೆಲ್ಲಾ ಗೊತ್ತಿದ್ದರೂ ಅದೇ ರಾಜಕಾರಣಿಗಳಿಗೆ 500 ರೂಪಾಯಿಗೆ ಮತ ಹಾಕುವ ನಮ್ಮ ಜನರು...