ಕರ್ನಾಟಕ ಕ್ರೈಸ್ತ ಸಂಘಟನೆ®
668 views
5 days ago
ಇದೇ ತಿಂಗಳಲ್ಲಿ ಬರುವ 27 ಮತ್ತು 28ನೇ ತಾರೀಖಿನಂದು ನಡೆಯುತ್ತಿರುವ ಯೌವನಸ್ಥರ ಕೂಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ಕೇಳಿಕೊಳ್ಳುತ್ತೇನೆ. ಈ ಕಾಲಘಟ್ಟದಲ್ಲಿ ಇಂಥ ಕೂಟಗಳು ಅವಶ್ಯಕತೆ ಇದೆ ನಮ್ಮ ಯುವಕ ಯುವತಿಯರು ಆದಿತಪ್ಪುತ್ತಿದ್ದಾರೆ ಅವರಿಗೆ ಸರಿಯಾದ ಮಾರ್ಗದರ್ಶನ ಬೇಕು, ಇಂಥ ಕೂಟಗಳು ಕರ್ನಾಟಕ ರಾಜ್ಯದಲ್ಲಿ ಅನೇಕ ಕಡೆ ನಡೆಯಬೇಕು, ಪ್ರತಿಯೊಬ್ಬರು ಈ ಕೂಟಕ್ಕಾಗಿ ಪ್ರಾರ್ಥನೆ ಮಾಡಿಕೊಳ್ಳಿ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲಾ ಕ್ರೈಸ್ತ ಯುವಕ ಯುವತಿಯರು ಈ ಕೂಟದಲ್ಲಿ ಭಾಗವಹಿಸಿ ಮತ್ತು ದೇವರ ಆಶೀರ್ವಾದವನ್ನು ಹೊಂದಿಕೊಳ್ಳಿ. ನಿಮ್ಮ ಸಹೋದರ ಸ್ಟ್ಯಾನಿ ಪಿಂಟೋ ಕರ್ನಾಟಕ ಕ್ರೈಸ್ತ ಸಂಘಟನೆ, ಅಧ್ಯಕ್ಷರು #bible #😍 ನನ್ನ ಸ್ಟೇಟಸ್ #🙏 ಭಕ್ತಿ ವಿಡಿಯೋಗಳು 🌼 #📚 ಬೈಬಲ್✝️ #KCSPRAYER