Vijay Karnataka
491 views
ಭಾರತದ ಪರ ಗಣರಾಜ್ಯೋತ್ಸವದ ದಿನದಂದು ಶತಕ ಬಾರಿಸಿದ ಏಕೈಕ ಬ್ಯಾಟರ್ ಎಂಬ ಹೆಗ್ಗಳಿಕೆ ವಿರಾಟ್ ಕೊಹ್ಲಿ ಅವರದ್ದು. ಇನ್ನೊಂದು ಸಂಗತಿಯೆಂದರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಒಂದೇ ದಿನ ಇಬ್ಬರಿಗೆ ಈ ಅವಕಾಶ ತಪ್ಪಿ ಹೋಗಿತ್ತು! #Virat Kohli Century