ಗುಂಡ್ಲುಪೇಟೆ ತಾಲ್ಲೂಕಿನ ಕೋಟೆಕೆರೆ ಗ್ರಾಮದಲ್ಲಿ ದಿನಾಂಕ :17-01-2026 ರಂದು ಬೆಳಿಗ್ಗೆ 10:30ಕ್ಕೆ ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ತಳಿ ಅನಾವರಣ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ...#ಮಹಾನಾಯಕ_ರಕ್ಷಣಾ_ವೇದಿಕೆ_ರಾಜ್ಯಾಧ್ಯಕ್ಷ_ದೈತ್ಯರಾಜ್ ಅವರನ್ನು ವಿಶೇಷ ಆಹ್ವಾನಿತಾರಾಗಿ ಆಹ್ವಾನಿಸಲಾಗಿದೆ... ಹೆಚ್ಚಿನ ಸಂಖ್ಯೆಯಲ್ಲಿ ಭೀಮ ಬಂದುಗಳು ಆಗಮಿಬೇಕೆಂದು ಕೇಳಿಕೊಳ್ಳುತ್ತೇವೆ.. ಸರ್ವರಿಗೂ ಸ್ವಾಗತ 🙏🙏
🇪🇺#ಮಹಾನಾಯಕ_ರಕ್ಷಣಾ_ವೇದಿಕೆ🇪🇺
🇪🇺#ರಾಜ್ಯಾಧ್ಯಕ್ಷ_ದೈತ್ಯರಾಜ್🇪🇺
🇪🇺🙏ಜೈ ಭೀಮ್ 🙏🇪🇺
🇪🇺🙏ಜೈ ಸಂವಿಧಾನ್🙏🇪🇺
✊ನಾನು ಪರಿಶಿಷ್ಟ ಹೊಲೆಯ✊
#ಡಾಕ್ಟರ್ ಬಿಆರ್ ಅಂಬೇಡ್ಕರ್ #ಅಂಬೇಡ್ಕರ್ #ಮಹಾ ನಾಯಕ ಡಾಕ್ಟರ್ ಬಿಆರ್ ಅಂಬೇಡ್ಕರ್ #ಭೀಮ ಕೊರೆಗಾವ್