Dr TR Chandrashekar
594 views
19 days ago
🔴 "ಮೈಸೂರು ವಿವಿ ನಿವೃತ್ತರ ಪಿಂಚಣಿ ವಿಳಂಬ – ಪಿಂಚಣಿ ದಯೆಯಲ್ಲ, ದಾನವಲ್ಲ, ಇದೊಂದು ವಿಳಂಬ ವೇತನ - ಸುಪ್ರೀಂ ಕೋರ್ಟ್" ✍️:ನಾನು ಒಬ್ಬ ಜವಾಬ್ದಾರಿತ ಸಿಂಡಿಕೇಟ್ ಸದಸ್ಯನಾಗಿ, ಮೈಸೂರು ವಿಶ್ವವಿದ್ಯಾಲಯದ ನಿವೃತ್ತರ ಪಿಂಚಣಿ ವಿಳಂಬ ಕುರಿತು ಮಾನ್ಯ ಕುಲಪತಿ ಅವರಿಗೆ, ಸಂವಿಧಾನದ ಕಲಂ 21 ಉಲ್ಲಂಘನೆಯ ಕುರಿತು ಬರೆದ ನನ್ನ ಪತ್ರದ ವಿಷಯವನ್ನು #ಕನ್ನಡಪ್ರಭ ಪತ್ರಿಕೆ ವರದಿ ಮಾಡಿದೆ🙏 .- ಇದರ ಪರಿಣಾಮ ತಕ್ಷಣ ನಿವೃತ್ತ ರಿಗೆ ಪಿಂಚಣಿ ಬಿಡುಗಡೆಯಾಗಿದೆ😊🌹 🔖 #drtrchandrashekaar #trchandrashekaar #drtrc #MysoreUniversity #pensionscheme #Article21 #SupremeCourtOrders #RetiredTeachers #PensionDelay #SocialJustice #RightToLife #UniversityGovernance #HumanDignity #JusticeForPensioners . #🍿ಸ್ಯಾಂಡಲ್ ವುಡ್ #ಶಿಕ್ಷಣ #ಶಿಕ್ಷಣ #ಪಿಂಚಣಿ #💖 ಹೊಸ ವರ್ಷದ ಶುಭಾಶಯಗಳು🎇