✨#ಪುಟ್ಟ❤️ಹೃದಯ💞
567 views
6 days ago
*🌞ಅಮರ🌞* 🍁🍁🍁🍁 ವಿನಿಮಯದ ಹಣ _ ಕಳ ವಾಗಬಹುದಯ್ಯ. ಬೆಳೆದಬೆಳೆ,ಫಲ ,ಪುಷ್ಪಗಳು_ಕಳ ವಾಗಬಹುದಯ್ಯ. ಬೆಳ್ಳಿ ಬಂಗಾರ ಮುತ್ತು ರತ್ನ ,ವಜ್ರ ವೈಢೂರ್ಯಗಳು_ ಕಳ ವಾಗಬಹುದಯ್ಯ. ಗುಡಿಯಲ್ಲಿರುವ ದೈವವೇ_ ಕಳ ವಾಗಬಹುದಯ್ಯ. ಗಳಿಸಿದ ಆರೋಗ್ಯ, ಗಳಿಸಿದ ಜ್ಞಾನ _ಕದಿಯಲಾಗದಯ್ಯ. ಜ್ಞಾನವಂತನಾಗಿ_ ಹಣ ಗಳಿಸ ಬಹುದಯ್ಯ . ದೇಹಕ್ಕೆ_ ಅಳಿವುಂಟಯ್ಯ. ಜ್ಞಾನ, ನಯ ವಿನಯ, ವ್ಯಕ್ತಿತ್ವಕ್ಕೆ ಅಳಿವು_ ಎಲ್ಲುಂಟಯ್ಯ? ಎಲ್ಲುಂಟಯ್ಯ?ಎಂದನಾ_ ಸೂರ್ಯ ತೇಜ ದಿವಾಕರ.✍️ #🙏ನಮಸ್ಕಾರ #🙏 ಓಂ ನಮಃ ಶಿವಾಯ #🔱 ಭಕ್ತಿ ಲೋಕ #🔱 ಭಕ್ತಿ ಲೋಕ #🙏 ದೈನಂದಿನ ಭಕ್ತಿ ಸ್ಟೇಟಸ್ #🙏 ದೈನಂದಿನ ಭಕ್ತಿ ಸ್ಟೇಟಸ್