Naveenkumar M
534 views
10 hours ago
"ನಾಡಿನ ಸಮಸ್ತ ಜನತೆಗೆ ರಥಸಪ್ತಮಿಯ ಶುಭಾಶಯಗಳು" ಸೂರ್ಯನ ರಥದ ಪ್ರಯಾಣದ ಆರಂಭವನ್ನು ಆಚರಿಸುವ ರಥಸಪ್ತಮಿ ದಿನವು, ರಥಗಳ ವೈಭವ, ಸಂಪ್ರದಾಯ ಮತ್ತು ಹೊಸ ಚೈತನ್ಯದ ಶಕ್ತಿಯನ್ನು ನೆನಪಿಸುತ್ತದೆ. ನಮೆಲ್ಲರಿಗೂ ಸೂರ್ಯನು ಆಯುರಾರೋಗ್ಯವನ್ನು ಕರುಣಿಸಲಿ ಎಂದು ಹಾರೈಸುತ್ತೇನೆ. #ratasaptami #jds #nkmhubballi #jds_hubli #RataSaptami #ratasaptami #ರಥ ಸಪ್ತಮಿ ಶುಭಾಶಯಗಳು 🙏 #ರಥ ಸಪ್ತಮಿ ಶುಭಾಶಯಗಳು | ratha saptami  🌼🌼🌼🙏 #ರಥ ಸಪ್ತಮಿ ಶುಭಾಶಯಗಳು