ಭಾವನೆಗಳ ನಾವಿಕ
2.7K views
28 days ago
ಗರ್ಭದಲ್ಲೇ ಗುಡಿ ಕಟ್ಟಿ ರಕ್ತದಲ್ಲೇ ಅಭಿಷೇಕ ಮಾಡಿ ಕರುಳನ್ನೇ ಹಾರ ಮಾಡಿ 9 ತಿಂಗಳು ಹೊಟ್ಟೆಯಲ್ಲಿಟ್ಟು ಪೂಜಿಸಿ ಕಾಪಾಡುವ ದೇವತೆಯೇ ತಾಯಿ 🙏🙏 #❤️ ಅಮ್ಮನ ಪ್ರೀತಿ