💥💥NNS creation💥💥
5.4K views
19 days ago
#💖 ಹೊಸ ವರ್ಷದ ಶುಭಾಶಯಗಳು🎇 #✨ ಹೊಸ ವರ್ಷದ ಸ್ಟೇಟಸ್ 💬 #📝 ಹೊಸ ವರ್ಷದ ಕೋಟ್ಸ್ 📖 #👏ಶುಭಾಶಯಗಳು #🌠 ವಿಷಸ್ ಸ್ಟೇಟಸ್ @𝄟💛ɪͥ⃝⃟🅰shu⍣⃟ 🅰ppu⃝❥͜͡♥️ @💠✿  🅰️🅼︎🅱︎🅸︎🅺︎🅰︎ ✿💠 ನನ್ನ ಕಷ್ಟ ಸುಖಗಳನ್ನ ಹಂಚಿಕೊಂಡಾಗ ಸ್ಪಂದನೆ ಮಾಡಿ ಒಂದು ರೀತಿ ಸಾಂತ್ವನ ಧೈರ್ಯ ಹೇಳಿದಂತಹ ಮುದ್ದು ತಂಗಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಮುದ್ದು ತಂಗಮ್ಮ ಅಣ್ಣನಾಗಿ ಜೊತೆಯಲ್ಲಿ ಹುಟ್ಟಿದಿರಬಹುದು ಆದರೆ ಸದಾ ನೀನು ನನ್ನ ಮನಸ್ಸಿನಲ್ಲಿ ಇರುತ್ತೀಯಾ ನನ್ನ ಮುದ್ದು ತಂಗಿಯಾಗಿ 👍👍🍫🍫🍫🌹🌹🌹🌹💐💐💐