ನಂದೀಶ ಬಿ ಮುಡಿಯಪ್ಪನವರ್
1.7K views
ಹೃದಯ ಮೆದುಳುಗಳ ನಡುವೆ ಸಮಸ್ಥಿತಿ ಕಾಯ್ದುಕೊಳ್ಳಬೇಕು. ಭಾವನೆಗಳೇ ಹೆಚ್ಚಾದರೆ ಜನ ತಮಗೆ ಬೇಕಾದಂತೆ ಬಳಸಿಕೊಂಡು ಬಿಡುತ್ತಾರೆ. ಬುದ್ಧಿಯೇ ಅಧಿಕವಾದರೆ ನೀವು ಯಾರ ಉಪಯೋಗಕ್ಕೂ ಬರಲಾರಿರಿ! #📜 ನುಡಿಮುತ್ತು #📖Morning motivation #✍ಟ್ರೆಂಡಿಂಗ್ ಕೋಟ್ಸ್📜 #🖊ಬದುಕಿನ ಕೋಟ್ಸ್📜 #🤔ಜೀವನದ ಪಾಠಗಳು