ಅರ್ಜುನನ ರಥದ ಸಾರಥಿ ಶ್ರೀಕೃಷ್ಣನಾದರೆ, ಶ್ರೀಕೃಷ್ಣನ ರಥದ ಸಾರಥಿ ಯಾರು.?
ಮಹಾಭಾರತ ಯುದ್ಧದಲ್ಲಿ ಅರ್ಜುನನ ರಥಕ್ಕೆ ಸಾರಥಿಯಾಗುವ ಮೂಲಕ ಮಹಾಭಾರತ ಯುದ್ಧವನ್ನು ಪಾಂಡವರ ಪರವಾಗಿ ತಂದ ಶ್ರೀಕೃಷ್ಣ ಪರಮಾತ್ಮನ ರಥಕ್ಕೂ ಸಾರಥಿಯಿದ್ದ. ಶ್ರೀಕೃಷ್ಣನ ಬಳಿ ಎಷ್ಟೆಲ್ಲಾ ರಥಗಳಿದ್ದವು ಗೊತ್ತೇ.? ಶ್ರೀಕೃಷ್ಣನ ರಥದ ಹೆಸರೇನು.? ಶ್ರೀಕೃಷ್ಣನ ರಥದ ಸಾರಥಿಯ ಹೆಸರೇನು ಎಂಬುದು ನೀವಿಲ್ಲಿ ತಿಳಿದುಕೊಳ್ಳಿ.