ನವೀನ್ Crazy😎
601 views
ಆಸೆಗಳಿಗೆ ಸೀರೆ ಉಡಿಸಿ, ಹಣೆಗೊಂದು ಬೊಟ್ಟು ಇರಿಸಿ ಮುಡಿತುಂಬ ಹೂವು ಮುಡಿಸಿ ಮುಖದಲ್ಲಿ ಮಂದಹಾಸ ತರಿಸಿ ಎದುರು ಕನ್ನಡಿ ಹಿಡಿದರೆ ಅಲ್ಲಿ ಕಾಣುವ ಬಿಂಬವೆ ನೀನು.. #💓ಮನದಾಳದ ಮಾತು