INSTALL
𝐀𝐑𝐌𝐘𝐊𝐒𝐇𝐓𝐑𝐈𝐘𝐀
723 views
•
ಇರುಮುಡಿಕಟ್ಟೂ... ಶಬರಿಮಲೆಗೇ... ಜೇನಭಿಷೇಕಾ... ಮಣಿಕಂಠನಿಗೇ.... ಅಯ್ಯಪ್ಪಾ...ಸ್ವಾಮಿಯೇ...ಅಯ್ಯಪ್ಪಾ... ಇರುಮುಡಿ ಕಟ್ಟೂ ಶಬರಿಮಲೆಗೆ ಜೇನಭಿಷೇಕಾ ಮಣಿಕಂಠನಿಗೆ ||ಇರುಮುಡಿ|| ಸ್ವಾಮಿ ಶರಣಂ ಅಯ್ಯಪ್ಪಾ ಶರಣಂ ಶರಣಂ ಅಯ್ಯಪ್ಪಾ ||ಸ್ವಾಮಿ|| ಕಾವನು ತಲೆಯನು ಪೊಗಲುತ ಕೊಂಡಾಡಿರೆ ಕರುಣಿಸಿ ಕಾಯುವ ಮಹಾಮಣಿಕಂಠ ||ಕಾವನು|| ಹೊಣ್ಣುಲಿಯ ಕೂಡಿ ತನ್ಮಯನಾಗಿ ಬಂದು ||ಇರುಮುಡಿ|| ಕಾನನ ನಡುವಲಿ ಕಲಿಯುಗ ವರದನಾಗಿ ಕಾಶಿಯ ಗೈದ ಮಹಮಣಿಕಂಠ ||ಕಾನನ|| ಭಕ್ತರೆಲ್ಲ ಕೂಡಿ ತಮ್ಮನ್ನೆ ಮರೆತು ಬನ್ನಿ ||ಇರುಮುಡಿ|| #ಶಬರಿಮಲೆ ಸ್ವಾಮಿ ಅಯ್ಯಪ್ಪ #ಸ್ವಾಮಿ ಶರಣಂ ಅಯ್ಯಪ್ಪ #🙏ಅಯ್ಯಪ ಸ್ವಾಮಿ ಮಾಲೆ 🌺 #🔱 ಭಕ್ತಿ ಲೋಕ #ನನ್ನ ದೇವರು
15
11
Comment

More like this

🌸⃝K𝐞𝐞𝐫𝐭𝐡𝐢𝐫𝐚𝐣♛
#🔱 ಭಕ್ತಿ ಲೋಕ
37
70
Rajesh Salian
#😍 ನನ್ನ ಸ್ಟೇಟಸ್
16
21
ИД∇ΞΞИ ♥️ ಮನಸ್ಸೆಲ್ಲಾ ನೀನೆ ♥️
#ಸ್ವಾಮಿ ಶರಣಂ ಅಯ್ಯಪ್ಪ
261
636
Anikshith Shetty
#ayyappa
37
122
papu
#ಅಯ್ಯಪ್ಪ
417
598
Prathik Bajpe
#ಅಯ್ಯಪ್ಪ
217
241
gaja ganga
#ಶಬರಿಮಲೆ ಸ್ವಾಮಿ ಅಯ್ಯಪ್ಪ
474
447
purushotham ullal
#ಶಬರಿಮಲೆ ಸ್ವಾಮಿ ಅಯ್ಯಪ್ಪ
246
201
purushotham ullal
#🙏 ಭಕ್ತಿ ವಿಡಿಯೋಗಳು 🌼
19
22
hiremath
#ಶ್ರೀ ಅಯ್ಯಪ್ಪ ಸ್ವಾಮಿ ಮಹಿಮೆ 🙏
193
247