ಪರಮಪೂಜ್ಯ ಶ್ರೀ ಚೆನ್ನವೀರ ಮಹಾಸ್ವಾಮಿಗಳವರ ಗದ್ದಿಗೆಯಲ್ಲಿ ರತ್ನಪಕ್ಷಯು ಪೂಜ್ಯರ ತಲೆಯ ಮೇಲೆ ಕುಳಿತಿರುವ ದೃಶ್ಯದ ಅಪರೂಪದ ಫೋಟೊ ಸುಕ್ಷೇತ್ರ ಸಿಂದಗಿ ನಗರದ ಸಾರಂಗಮಠದಲ್ಲಿ ನಡೆದಿದೆ. ಈ ಅಪರೂಪದ ಘಟನೆಯು ಸಾರಂಗಮಠದಲ್ಲಿ ಇಂದು ಸಂಜೆ 5.-17 ಕ್ಕೆ ಜರುಗಿದೆ 🌹🙏🏻
#ಸಿಂದಗಿ #ಸಾರಂಗಮಠ #ವಿಜಯಪುರ #ಕೋಣ್ಣೂರ #😇ಗುರುಮಹಿಮೆ#🔱 ಭಕ್ತಿ ಲೋಕ #🔴ನಮ್ಮ ಕರ್ನಾಟಕ🟡#😇ಶ್ರೀ ಸದ್ಗುರು🙏#🔱ಮಲೆ ಮಹದೇಶ್ವರ🙏