🕺꧁𓊈𒆜 ನಿನ್ನ ಹೃದಯ ಮಿಡಿತ 𒆜𓊉꧂💃
641 views
11 days ago
#💪 ಜೈ ಹನುಮಾನ್ 🚩 ಗ್ರಾಮದ ನಿವಾಸಿಯಾದ ಶ್ರೀ ದಿವಂಗತ ಝೇರಪ್ಪಾ ಪರಕನಿ ರವರ ಪುತ್ರರಾದ *ಸೂರ್ಯಕಾಂತ ಮತ್ತು ಪ್ರಭು* ರವರು, ಶ್ರೀ ಬೀರಲಿಂಗೇಶ್ವರ ದೇವಾಲಯಕ್ಕೆ (ಮಂದಿರ) ಮೇಲೆ LED ಲೈಟ್‌ನ್ನು ನೀಡಿದ್ದಾರೆ. ಸದರಿ ಲೈಟ್‌ನ್ನು ಮಂದಿರದ ಕಳಸದ ಮೇಲೆ ಹಾಕಲಾಗಿದೆ. ಅವರಿಗೆ ನಮ್ಮ ಸಮಾಜದ ವತಿಯಿಂದ ಹೃದಯಸ್ಪೂರ್ತಿಯ ಪೂರ್ವ ಧನ್ಯವಾದಗಳು.