ಶ್ರೀಕೃಷ್ಣ ವೈಕುಂಠ ಸೇರಿದ ನಂತರ ಆತನ ಆತ್ಮವಾಗಿದ್ದ ಕೊಳಲು ಏನಾಯಿತು.?
ಹಿಂದೂ ಶಾಸ್ತ್ರಗಳು ಮತ್ತು ಪುರಾಣಗಳು ಶ್ರೀಕೃಷ್ಣನ ಆತ್ಮವಾಗಿದ್ದ ಕೊಳಲು ಕಣ್ಮರೆಯಾಗಿರುವುದರ ಕುರಿತು ಸಾಕಷ್ಟು ವಿಚಾರಗಳನ್ನು ವ್ಯಕ್ತಪಡಿಸುತ್ತದೆ. ಶ್ರೀಕೃಷ್ಣ ವೈಕುಂಠ ಲೋಕವನ್ನು ಸೇರಿದ ನಂತರ ಆತನ ಪ್ರೀತಿಯ ಕೊಳಲು ಏನಾಯಿತು.? ಇಂದಿಗೂ ಶ್ರೀಕೃಷ್ಣನ ಕೊಳಲು ಇದೆಯೇ.? ಅಥವಾ ಇಲ್ಲವೇ.? ಶ್ರೀಕೃಷ್ಣನ ಕೊಳಲಿಗೆ ಸಂಬಂಧಿಸಿದ ಆಸಕ್ತಿದಾಯಕ ವಿಚಾರಗಳಿವು.