😊 *ಮದುವೆಯ ಬಗ್ಗೆ ಅವರ ಹಾಸ್ಯ...*
ಬ್ರಹ್ಮಚಾರಿಯಾಗಿದ್ದ ಸ್ವಾಮೀಜಿಯವರಿಗೆ ಅನೇಕರು ಮದುವೆಯಾಗುವಂತೆ ಸಲಹೆ ನೀಡುತ್ತಿದ್ದರು. ಅದಕ್ಕೆ ಅವರು ಹೇಳುತ್ತಿದ್ದರು: "ನಾನು ಮದುವೆಯಾಗದಿದ್ದಕ್ಕೇ ಇಡೀ ಜಗತ್ತು ನನ್ನ ಕುಟುಂಬವಾಗಿದೆ. ಒಂದು ವೇಳೆ ನಾನು ಮದುವೆಯಾಗಿದ್ದರೆ, ಕೇವಲ ಒಬ್ಬಳ ಜಗಳವನ್ನು ಕೇಳುತ್ತಾ ಕುಳಿತುಕೊಳ್ಳಬೇಕಾಗುತ್ತಿತ್ತು!"
😊😊😊😊😊
#ನಿಮ್ಮ ಗಮನಕ್ಕೆ ❗✔️