ಶ್ರೀ ಮೈಲಾರಲಿಂಗೇಶ್ವರ ಅರ್ಥಾತ್ ಹೊನ್ನಕೆರೆ ಮಲ್ಲಯ್ಯ ಸುಕ್ಷೇತ್ರ ಮೈಲಾಪುರ
ಅಖಿಲ ಕರ್ನಾಟಕ, ಆಂಧ್ರ, ತೆಲಂಗಾಣ, ಮಹಾರಾಷ್ಟ್ರಗಳಲ್ಲಿ ಸುಪ್ರಸಿದ್ಧವಾದ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನ ಯಾದಗಿರಿ ಮಲ್ಲಯ್ಯ ಜಾತ್ರಾ ಮಹೋತ್ಸವ ಮಕರ ಸಂಕ್ರಾತಿ 14/01/2026
ಕಾರ್ಯಕ್ರಮಗಳು
ಜಾತ್ರೆ ಮುಗಿದ ನಂತರ ರವಿವಾರ ದಿನಾಂಕ : 18-01-2026 ರಾತ್ರಿ 10-30ಕ್ಕೆ ನಾಗೋಲ-ಚಾಗೋರಿ ಕಾರ್ಯಕ್ರಮ #🔱 ಭಕ್ತಿ ಲೋಕ