ದಿನಾಂಕ: 17/01/26 ರಂದು ಬೆಳಿಗ್ಗೆ: 10:30 ಗಂಟೆಗೆ ಗುಂಡ್ಲುಪೇಟೆ ತಾಲ್ಲೂಕಿನ ಕೋಟೆಕೆರೆ ಗ್ರಾಮದಲ್ಲಿ #ಬಾ_ಬಾ_ಸಾಹೇಬ್_ಡಾ_ಬಿ_ಆರ್_ಅಂಬೇಡ್ಕರ್ ರವರ #ಪುತ್ತಳಿ_ಅನಾವರಣ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ,
ಮಧ್ಯಾನ: 1:00 ಗಂಟೆಗೆ ಭೋಜನದ ವ್ಯವಸ್ಥೆ ಮತ್ತು
ಸಂಜೆ: 5:30 ಗಂಟೆಗೆ ದೀಪ ಬೆಳಗುವ ಹಾಗೂ ರಸಮಂಜರಿ ಕಾರ್ಯಕ್ರಮವನ್ನು ಆಯೋಜಿಸಿದ್ದು ಈ ಕಾರ್ಯಕ್ರಮಕ್ಕೆ ನಮ್ಮ #ಮಹಾನಾಯಕ_ರಕ್ಷಣಾ_ವೇದಿಕೆ #ರಾಜ್ಯಾಧ್ಯಕ್ಷ_ದೈತ್ಯರಾಜ್ ರವರನ್ನು ಆಹ್ವಾನಿಸಿದ್ದಾರೆ, ಸುತ್ತ ಮುತ್ತಲಿನ ಎಲ್ಲಾ ಗ್ರಾಮಸ್ಥರು, ಬಂಧು ಮಿತ್ರರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ.
🇪🇺ಮಹಾನಾಯಕ ರಕ್ಷಣಾ ವೇದಿಕೆ🇪🇺
🇪🇺ಜೈ ಭೀಮ್🇪🇺
🇪🇺ಜೈ ಸಂವಿಧಾನ್🇪🇺
#ಅಂಬೇಡ್ಕರ್ #ಮಹಾ ನಾಯಕ ಡಾಕ್ಟರ್ ಬಿಆರ್ ಅಂಬೇಡ್ಕರ್ #ಅಂಬೇಡ್ಕರ್ ಜಯಂತಿ ಶುಭಾಶಯಗಳು
130 ಹಬ್ಬ