ವಿಶ್ವ ಬ್ರೈಲ್ ದಿನ
ಜನವರಿ 4 ಅಂಧರಿಗೆ ಈ ದಿನವು ತುಂಬಾ ವಿಶೇಷ. ಈ ದಿನದಂದು ಅಂಧರ ಜೀವನಕ್ಕೆ ಬೆಳಕನ್ನು ತಂದ ಲೂಯಿಸ್ ಬ್ರೈಲ್ ಅವರ ಜನ್ಮದಿನ. ಲೂಯಿಸ್ ಬ್ರೈಲ್ ಅವರು ಬ್ರೈಲ್ ಲಿಪಿಗೆ ಜನ್ಮ ನೀಡಿದರು, ಇದರಿಂದಾಗಿ ಇಂದು ಅಂಧರು ಸಹ ಓದುತ್ತಿದ್ದಾರೆ ಮತ್ತು ಬರೆಯುತ್ತಿದ್ದಾರೆ ಮತ್ತು ಅಭಿವೃದ್ಧಿ ಹೊಂದುತ್ತಿದ್ದಾರೆ. ಸಮಾಜ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತಿದ್ದಾರೆ.
#WorldBrailleDay #louiesbraille #nkmhubballi #jds_hubli #jds #Hubli
#😍 ನನ್ನ ಸ್ಟೇಟಸ್