S K Rangoli Art Design
2.8K views
7 days ago
#GUDDAPUR DANAMMA DEVI ಓಂ ಶ್ರೀ ವರದಾನೇಶ್ವರಿಯೇ ನಮೋಸ್ತುತೆ.. ಓಂ ವರದಾನೇಶ್ವರಿಯೇ ವಿಧ್ಮಹೀ| ಧರ್ಮಜ್ಯೋತಿ ಚ ಧೀಮಹೀ| ತನ್ನೋ ದೇವಿ ಪ್ರಚೋದಯಾತ್|| ಸೂರ್ಯನು ತನ್ನ ಪಥ ಬದಲಾಯಿಸುವಂತೆ ನಿಮ್ಮೆಲ್ಲರ ಬಾಳಿನ ಪಥ ಬದಲಾಗಲಿ, ಸುಖ, ಶಾಂತಿ, ಸಂತೋಷ ಮತ್ತು ಆರೋಗ್ಯವನ್ನು ತುಂಬಿರಲಿ. ನಿಮ್ಮ ಬದುಕಿನ ಎಲ್ಲಾ ಇಷ್ಟಾರ್ಥಗಳು ಕೈಗೂಡಲಿ. ಮಕರ ಸಂಕ್ರಾಂತಿಯ ಶುಭಾಶಯಗಳು.. #💐ಗುರುವಾರದ ಶುಭಾಶಯಗಳು #🤩ಮಕರ ಸಂಕ್ರಾಂತಿ ಸ್ಟೇಟಸ್ 🌞 #🔱 ಭಕ್ತಿ ಲೋಕ #🌅Good Morning🍵