꧁💞≛⃝𝄟⃝🇷ಹೃದಯವಂತ𝄟⃝💞꧂
25.5K views
5 days ago
ನೇಸರನು ತನ್ನ ಪಥವನ್ನು ಬದಲಿಸುತ್ತಿರಲು, ಮಾಗಿಯ ಚಳಿ ಮಾಯವಾಗುತ್ತಿರಲು, ತನು ಮನದಲ್ಲಿ ಹೊಸ ಚೈತನ್ಯ ಮೂಡುತ್ತಿದೆ. ಹೊಸ ಬೆಳೆ, ಹೊಸ ಕ್ರಾಂತಿ ಜಗದಲಿ ಹರಡುತ್ತಿದೆ. ಸಮಸ್ತ ನಾಡಿನ ಜನತೆಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.. 🎉💐💐🙏🙏😍 #🎵ಸಂಕ್ರಾಂತಿ ಹಾಡುಗಳು 🎶 #🤩ಮಕರ ಸಂಕ್ರಾಂತಿ ಸ್ಟೇಟಸ್ 🌞 #🌾ಸುಗ್ಗಿ ಹಬ್ಬ🌴 #🌺ಮಕರ ಸಂಕ್ರಾಂತಿಯ ಶುಭಾಶಯಗಳು❤️ #🪁ಬಣ್ಣದ ಗಾಳಿಪಟಗಳು🧵