ವಿಜಯ್ ಉಪ್ಪಾರ
5.3K views
13 days ago
ನಮ್ಮ ದೇಶದಲ್ಲಿ ಎಲ್ಐಸಿ(LIC) ಹೊರತುಪಡಿಸಿ ಬೇರೆ ಯಾವುದೇ ಹೂಡಿಕೆ ಸಹ TAX Free ಇರುವುದಿಲ್ಲ , ಹಾಗೂ ಗ್ಯಾರಂಟಿ ಯಾಗಿ ನಮ್ಮ ಹಣ ನಮಗೆ ಬರುತ್ತದೆ ಎನ್ನುವ ಭರವಸೆ ಇಲ್ಲ, ಸರ್ಕಾರದ ಭದ್ರತೆ ಇಲ್ಲ ಹಾಗೂ ಖಚಿತವಾದ ಲಾಭ ದ ಭರವಸೆ ಯಾವುದರಲ್ಲೂ ಇರುವುದಿಲ್ಲ. LIC ಗೆ ಮಾತ್ರ ಸರ್ಕಾರದ ಭದ್ರತೆ, ತೆರಿಗೆ ಇಲಾಖೆ ವಿನಾಯಿತಿ, ಹಾಗೂ ಖಚಿತ ಹಣದ ಹೆಚ್ಚಿನ ಲಾಭ ದ ಭರವಸೆ ಇರುವುದು. ಕೇವಲ ನಿಮ್ಮ ಹಣ ಸರಿಯಾದ ಮಾರ್ಗದರ್ಶಕ ರಿಂದ ಸಲಹೆ ಪಡೆದು ಹೂಡಿಕೆಯನ್ನು ಮಾಡಿ ಮೊದಲು ನಮ್ಮ ನಿಮ್ಮ ಸರ್ಕಾರದ ಭರವಸೆ ಯಲ್ಲಿ ಮೊದಲು ವಿಮೆ ಹೂಡಿಕೆ ನಂತರ ಬೇರೆ ಮಾರ್ಕೆಟ್ ಹೂಡಿಕೆ,SIP, MUTUAL FUND,NPS,PPF, ಸುಕನ್ಯಾ ಸಮೃದ್ಧಿ,PLI,RPLI.....etc ಗಳಲ್ಲಿ ಇರಲಿ. TATA AIG ಯಲ್ಲಿ ಮಾತ್ರ ಆರೋಗ್ಯ, ವಾಹನ ವಿಮೆ ಇನ್ನೂ ಎಲ್ಲಾ ರೀತಿಯ ಸಾಮಾನ್ಯ ವಿಮೆ ಮಾಡಿಸಿ.TATA TRUST 🙂 N C VIJAYAKUMAR {COMPOSITE INSURANCE ADVISOR} LIFE & NON LIFE(GENERAL)* LIC & TATA AIG #LIC #📝 ಹೊಸ ವರ್ಷದ ಕೋಟ್ಸ್ 📖