⃪тᷟʑͤ🧸𝆺𝅥𝆺𝅥ಹೃದಯವಾಸಿ ᷞ ͦ ͮ ͤ𝆺𝅥𝆺𝅥ﮩ٨ـ❤
723 views
10 days ago
ದೇವರು ನಮಗೆ ಯಾಕೆ… ಎರಡು ಕಣ್ಣು, ಎರಡು ತುಟಿ, ಎರಡು ಕೈ, ಎರಡು ಕಾಲು ಕೊಟ್ಟು ಹೃದಯ ಮಾತ್ರ ಒಂದೇ ಕೊಟ್ಟಿದ್ದು, ಯಾಕಂದರೆ ನೀವು ಸರಿಯಾದ ಹೃದಯವನ್ನು ಹುಡುಕಿ ನಿಮ್ಮ ಹೃದಯದೊಡನೆ ಜೊತೆಯಾಗಿಸಿಕೊಳ್ಳಲು...!! #📜ಕವಿತೆ #🖋️ ನನ್ನ ಬರಹ #💓ಮನದಾಳದ ಮಾತು #📝ನನ್ನ ಕವಿತೆಗಳು #😍 ನನ್ನ ಸ್ಟೇಟಸ್