ಪತ್ನಿಯ ಎದೆ ಹಾಲನ್ನು ಪ್ರೋಟೀನ್ ಶೇಕ್ʼಗೆ ಬೆರೆಸಿ ಕುಡಿದ ಖ್ಯಾತ ನಟ.? ಹೆಂಡತಿಯಿಂದಲೇ ಸ್ಫೋಟಕ ಹೇಳಿಕೆ - AIN Kannada
ಬಾಲಿವುಡ್ ನಾಯಕರು ತಮ್ಮ ಫಿಟ್ನೆಸ್ಗಾಗಿ ಜಿಮ್, ಡಯಟ್ ಮತ್ತು ಶಿಸ್ತುಬದ್ಧ ಜೀವನಶೈಲಿಯನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಾರೆ. ವಯಸ್ಸು ಹೆಚ್ಚಾದರೂ ದೇಹದ ಫಿಟ್ನೆಸ್ ಕಾಪಾಡಿಕೊಳ್ಳುವಲ್ಲಿ ಅನೇಕ ನಟರು ಮಾದರಿಯಾಗಿದ್ದಾರೆ. ಈ ಸಾಲಿನಲ್ಲಿ ನಟ ಆಯುಷ್ಮಾನ್ ಖುರಾನಾ ಅವರ ಹೆಸರು ಕೂಡ ಪ್ರಮುಖವಾಗಿದೆ. ಖಾನ್ಸ್, ಕಪೂರ್ಗಳು ಮತ್ತು ಚೋಪ್ರಾಗಳು ಆಳುತ್ತಿರುವ ಬಾಲಿವುಡ್ನಲ್ಲಿ ಯಾವುದೇ ಗಾಡ್ಫಾದರ್ ಇಲ್ಲದೇ ಪ್ರವೇಶಿಸಿ ಯಶಸ್ಸು ಕಂಡ ನಟ ಆಯುಷ್ಮಾನ್ ಖುರಾನಾ. ಎಂಟಿವಿ ರೋಡೀಸ್ ಮೂಲಕ ದೂರದರ್ಶನದಲ್ಲಿ ಗಮನ ಸೆಳೆದ ಅವರು, 2012ರಲ್ಲಿ ವಿಕ್ಕಿ ಡೋನರ್ ಚಿತ್ರದ ಮೂಲಕ