🕺꧁𓊈𒆜 ನಿನ್ನ ಹೃದಯ ಮಿಡಿತ 𒆜𓊉꧂💃
1K views
1 months ago
*ದಿನಾಂಕ: 16-12-2025 (ಶುಭ ಮಂಗಳವಾರ)* *ಸಮಯ: ಬೆಳಿಗ್ಗೆ 10 ಗಂಟೆಗೆ* *ಶ್ರೀ ಬೀರಲಿಂಗೇಶ್ವರ ಮಂದಿರ ಹತ್ತಿರ ಶ್ರೀ ಮಾತೆ #🎥 Motivational ಸ್ಟೇಟಸ್ ಭವಾನಿ ದೇವಿಯ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.* *ಸದರಿ ಕಾರ್ಯಕ್ರಮದ ಅಂಗವಾಗಿ ಶ್ರೀ ಬೊಮ್ಮಗೊಂಡೇಶ್ವರ ದೇವಾಲಯದಿಂದ ತುಂಬಿದ ಕೊಡದ ಕಳಸದೊಂದಿಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.* *ಈ ಪಾದಯಾತ್ರೆ ಬೀರಲಿಂಗೇಶ್ವರ ಮಂದಿರ ಹತ್ತಿರದ ಭವಾನಿ ಮಂದಿರದವರೆಗೆ ನಡೆಯಲಿದೆ.* *ತಾವು ಎಲ್ಲರೂ ಭಾಗವಹಿಸಿ ದರ್ಶನ ಪಡೆಯಲು ವಿನಂತಿಸುತ್ತೇವೆ.*