ಪೂರ್ಣ ಗೀತೆಯನ್ನು ಕೇಳಲು ಈ ಲಿಂಕ್ ಒತ್ತಿ
👇👇👇👇👇👇👇👇👇👇👇👇👇👇👇
https://youtu.be/MmOnWaFtg_E?si=cOoDXozJciVISawP ನಮಸ್ಕಾರ🙏 ನನ್ನ ಉತ್ತರ ಕರ್ನಾಟಕದ ಸ್ನೇಹಿತರ ಆಕಾಂಕ್ಷೆಯ ಮೇರೆಗೆ ಈ ಗೀತೆಯನ್ನು ನಾನೇ ಬರೆದು ಸಂಗೀತ ಸಂಯೋಜಿಸಿ ಹಾಡಿ ಅಭಿನಯಿಸಿರುವೆ ಕೇಳಿ ಇದು 90 ರ ದಶಕದ ಪ್ರೇಮ ಪ್ರಸಂಗದ ತುಣುಕುಗಳನ್ನು ಹೆಣೆದಿಡಲು ಪ್ರಯತ್ನಿಸಿರುವೆ ಕೇಳಿ ಪ್ರೋತ್ಸಾಹಿಸಿ ಶೇರ್ ಮಾಡಿ ಜನಪದದ ಹೆಸರಲ್ಲಿ ನಮ್ಮ ಉತ್ತರ ಕರ್ನಾಟಕದ ಭಾಷೆಯ ಸೊಗಡನ್ನು ಕೆಟ್ಟ ಕೆಟ್ಟ ಪದಗಳನ್ನು ಬಳಸಿ ಹಾಳು ಮಾಡುತ್ತಿರುವವರಿಗೆ ಈ ಹಾಡು ಉತ್ತರವಾಗಲಿ ಶುದ್ಧವಾಗಿ ಹೇಗೆ ಮಾಡಬಹುದು ಎಂದು
#💓ಲವ್ #💓ಲವ್ ಸ್ಟೇಟಸ್ #💓 ಪ್ರೀತಿ #🌙ನೀ ನನ್ನ ಚಂದಿರ💖 #😍 ನನ್ನ ಸ್ಟೇಟಸ್