𝆺𝅥⃝🍧 ⃪ͥ͢ ᷟ●͕ ಭೀಮ 💙𝆺꯭𝅥⎯꯭̽⎯꯭
978 views
16 days ago
ಜೈ ಭೀಮ್ ಜಾತಿ ಜಾತಿ ಇನ್ನು ಎಲ್ಲೈತೆ ಜಾತಿ ಇರುವುದು ಎಡೆ ಜಾತಿ ಒಂದು ಹೆಣ್ಣು ಒಂದು ಗಂಡು ನಾವು ಕಿರು ಜಾತಿ ನಾವು ಮೇಲ್ಜಾತಿ ಅಂತ ಯಾವತ್ತೂ ಯಾರಿಗೂ 🙏🙏😭😭😭 ಪ್ರೀತಿಯಿಂದ ಎಲ್ಲರನ್ನು ಮಾತಾಡಿಸಿ ಬಾಬಾ ಸಾಹೇಬ್ ಹೇಳಿರುವ ಒಂದೇ ಒಂದು ಮಾತು ಯಾವತ್ತೂ ಜಾತಿ ಭೇದ ಮಾಡಬೇಡಿ 🙏🙏💙ಜೈ ಭೀಮ್ #ಜೈ🇪🇺 ಭೀಮ್🙏