🌸 ಮಣ್ಣಿಗೆ ಜೀವ ನೀಡಿ ಹೊಲದಲಿ ಕನಸುಗಳ ನಾಟಿ ಮಾಡಿ ಬಿಸಿಲು ಮಳೆ ಸಹಿಸಿ ಭೂಮಿಯ ವಧುವಾಗಿಸಿ.. ತೆನೆಯ ರಾಶಿ ಹಾಕಿ ಗೋಮಾತೆಯ ಸಿಂಗರಿಸಿ ಸಂಭ್ರಮಿಸುವ ರೈತನ ನೋಡಲು ಬಂದೇ ಬರುವನು ಸೂರ್ಯ ಹೊಸ ದಾರಿಯಲಿ ಹೊಸ ಕಿರಣಗಳ ಚೆಲ್ಲುತ ಹೇಳುವನು ನಮ್ಮೆಲ್ಲ ರೈತರಿಗೂ ಹೃದಯದ ನಮನ... ಸಂಕ್ರಾಂತಿಯಲಿ.. ✨ ✨ ಎಲ್ಲರಿಗೂ ಮಕರ ಸಂಕ್ರಾಂತಿಯ * ಶುಭಾಶಯಗಳು... 💐💐. - ------ಕವಿತ😍🥰
#🙏ನಮಸ್ಕಾರ #🌅Good Morning🍵 #💐ಮಕರ ಸಂಕ್ರಾಂತಿ ಶುಭಾಶಯಗಳು💐