ಮೈಲನಹಳ್ಳಿ ದಿನೇಶ್ ಕುಮಾರ್
561 views
6 days ago
ಪ್ರಖರ ಮಾತುಗಳಿಂದ ಇಡೀ ವಿಶ್ವವನ್ನೇ ಬೆರಗುಗೊಳಿಸಿದ ವೀರ ಸನ್ಯಾಸಿ, ಯುವ ಮನಸ್ಸುಗಳ ಪ್ರೇರಣಾ ಶಕ್ತಿ, ಭಾರತೀಯ ಆಧ್ಯಾತ್ಮಿಕ ಸಂಸ್ಕೃತಿಯ ಹಿರಿಮೆಯನ್ನು ಜಗದಗಲ ಸಾರಿದ ಮೇರು ಸಾಧಕ, ತಮ್ಮ ವ್ಯಕ್ತಿತ್ವ ಮತ್ತು ಪ್ರತಿಭೆಯಿಂದ ಸೂಜಿಗಲ್ಲಿನಂತೆ ಸೆಳೆಯುತ್ತಿದ್ದ ಸಿಡಿಲ ಸಂತ ಸ್ವಾಮಿ ವಿವೇಕಾನಂದ ಅವರ ಜಯಂತಿಯಂದು ಗೌರವ ನಮನಗಳು. #NationalYouthDay #🔱 ಭಕ್ತಿ ಲೋಕ #ಸ್ವಾಮಿ ವಿವೇಕಾನಂದ ಜಯಂತಿ 🙏 #🙏ಸ್ವಾಮಿ ವಿವೇಕಾನಂದ ಜಯಂತಿ ಶುಭಾಶಯಗಳು 💐 #🙏ಸ್ವಾಮಿ ವಿವೇಕಾನಂದ ಜಯಂತಿ💐 #💐ಸ್ವಾಮಿ ವಿವೇಕಾನಂದ ಜಯಂತಿ