•●◉✿ ❤️➳ᷧ͢ ᭼ͫ⃟ಸೂರ್ಯ❤️✿◉●•
654 views
18 days ago
ಬೇಸರದ ಮುಸ್ಸಂಜೆ ನಿಂತಲ್ಲೇ ನಿಂತಿದೆ ಸಮಯ ಬೀಸುವ ಗಾಳಿಯು ಮ್ಲಾನವಾಗಿ ಉಸಿರು ಬಿಗಿಯಾಗಿದೆ ಯಾತರ ಬದುಕಿದು ಯಾಕೆ ಬೇಕು ನನಗೆ ನನ್ನದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವ ಹಾಗಾಗಿದೆ...✍️ #🖊ಬದುಕಿನ ಕೋಟ್ಸ್📜 #✍ಟ್ರೆಂಡಿಂಗ್ ಕೋಟ್ಸ್📜 #💓ಮನದಾಳದ ಮಾತು #🖋️ ನನ್ನ ಬರಹ #📝ನನ್ನ ಕವಿತೆಗಳು