ಮಂಜುಳಾ
888 views
4 days ago
#💪 ಜೈ ಹನುಮಾನ್ 🚩 #📚ನೀತಿ ಕಥೆಗಳು .. 18-1-2026, ಭಾನುವಾರ ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕು ಹೊಸಕೋಟೆ ಪ್ರವಾಸಿ ಮಂದಿರ(ಐ. ಬಿ. )ಯಲ್ಲಿ ಸಮಯ ಬೆಳಗ್ಗೆ 11.00 ಗಂಟೆಗೆ ಕಾನೂನು ಅರಿವು , ಆರೋಗ್ಯ ಜಾಗೃತಿ ಕೃಷಿ ಇಲಾಖೆ ಮಾಹಿತಿ ಸಾಮಾನ್ಯ ಜನರು ಮತ್ತು ರೈತರಿಗೆ ಉಪಯುಕ್ತ ವಾಗುವ ಸರ್ಕಾರಿ ಯೋಜನೆಗಳು, ಹಕ್ಕುಗಳು ಮತ್ತು ಆರೋಗ್ಯ ಸಂಬಂಧಿತ ಸರಳ ಹಾಗೂ ನಿಖರ ಮಾಹಿತಿಯನ್ನು ನೀಡುವ ಜನಾ ಜಾಗೃತಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಎಲ್ಲರೂ ಭಾಗವಹಿಸಿ ಮಾಹಿತಿ ಪಡೆಯಿರಿ ಜನರ ಹಕ್ಕು ಜನರಿಗೆ ತಲುಪಿಸೋಣ.. ಮಹಿಳಾ ರಾಜ್ಯಾಧ್ಯಕ್ಷರು ಮಂಜುಳ ಎಲ್.ಎನ್ ಕನ್ನಡ ಸಂಘಟನೆಗಳ ಕಾರ್ಮಿಕ ಒಕ್ಕೂಟ ಕನ್ನಡಾಂಬೆ ಮಂಜುನಾಥ ರವರು ಸಂಸ್ಥಾಪಕರು ಅಧ್ಯಕ್ಷರು. #💓ಮನದಾಳದ ಮಾತು #☀️ ಬೇಸಿಗೆ Beauty ಟಿಪ್ಸ್