SHARANU KOLI
558 views
15 hours ago
#✋ಶನಿವಾರದ ಶುಭಾಶಯ ನನ್ನ ಹುಡುಗಿ ನನ್ನ ಕಣ್ಣಲ್ಲಿ ಹೊಳೆಯುವ ಬೆಳಕು, ನನ್ನ ಉಸಿರಲ್ಲಿ ಬೆರೆತಿರುವ ಸುಗಂಧ. ಅವಳ ನಗು ಬಿದ್ದಾಗ ನನ್ನ ಹೃದಯಕ್ಕೆ ಹಬ್ಬದ ದಿನ, ಅವಳ ಮೌನವೇ ನನಗೆ ಸಾವಿರ ಮಾತುಗಳ ಅರ್ಥ. ಕೈ ಹಿಡಿದರೆ ಧೈರ್ಯ, ಕಣ್ಣು ನೋಡಿದರೆ ಶಾಂತಿ, ಅವಳ ಜೊತೆಯಲ್ಲಿರುವ ಕ್ಷಣವೇ ನನ್ನ ಜೀವನದ ಸಂಪೂರ್ಣತೆ. ಈ ಜಗತ್ತು ಏನೇ ಹೇಳಲಿ, ಪರವಾಗಿಲ್ಲ ನನಗೆ, ಏಕೆಂದರೆ ನನ್ನ ಹುಡುಗಿಯೇ ನನ್ನ ಪರಪಂಚ… 🌍💖 🥰 ಶುಭೋದಯ 🥰 #📖Morning motivation #🌅Good Morning🍵 #💕ಎರಡು ಹೃದಯಗಳು #💓ಲವ್