2026ರ ಜಯಾ ಏಕಾದಶಿಯಂದು ಈ 3 ಸ್ಥಳಗಳಲಿ ದೀಪ ಹಚ್ಚಿಟ್ಟರೆ ಮಹಾಭಾಗ್ಯ.!
2026ರ ಜಯಾ ಏಕಾದಶಿಯು ಮಾಘ ಮಾಸದ ಏಕಾದಶಿ ವ್ರತವಾಗಿದೆ. ಈ ಜಯಾ ಏಕಾದಶಿ ದಿನದಂದು ನಾವು ನಮ್ಮ ಮನೆಯ ಈ 3 ಸ್ಥಳಗಳಲ್ಲಿ ದೀಪವನ್ನು ಹಚ್ಚಿಡುವುದರಿಂದ ಲಕ್ಷ್ಮಿ ನಾರಾಯಣರು ಮನೆಯಲ್ಲಿ ನೆಲೆಸುತ್ತಾರೆ. 2026ರ ಜಯಾ ಏಕಾದಶಿಯ ದಿನದಂದು ಮನೆಯ ಯಾವ 3 ಸ್ಥಳದಲ್ಲಿ ದೀಪ ಹಚ್ಚಿಡಬೇಕು.? ಈ 3 ಸ್ಥಳಗಳ ಮಹತ್ವವೇನು.?