ಮೈಲನಹಳ್ಳಿ ದಿನೇಶ್ ಕುಮಾರ್
567 views
22 days ago
ಎಂದಿಗೂ ನೋಯದಂತೆ ನೋವುಗಳೇ ಬಾರದಂತೆ. ನಿಮ್ಮೆಲ್ಲ ನೋವುಗಳು ಮತ್ತೆ ನೆನಪಾಗದಂತೆ ಚೆಂದದ ಹೊಸದಿನಗಳು ನಿಮ್ಮದಾಗಲಿ. ನನ್ನೆಲ್ಲ ಆತ್ಮೀಯರಿಗೆ ನೂತನ 2026 ಕ್ಯಾಲೆಂಡರ್ ವರ್ಷಾಚರಣೆಗೆ ನಲ್ಮೆಯ ಶುಭ ಹಾರೈಕೆಗಳು. -- ಮೈಲನಹಳ್ಳಿ ದಿನೇಶ್ ಕುಮಾರ್ ಜಿಲ್ಲಾಧ್ಯಕ್ಷರು, ಚಿತ್ರದುರ್ಗ ಜಿಲ್ಲಾ ಯುವ ಘಟಕ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (ರಿ) #welcome2026 #wish_you_happy_new_year #👋 ಬೈ ಬೈ 2025😊