Sathyapatha news plus kannada
525 views
ಕೊಡಗಿನಲ್ಲಿ ರಾಸಲೀಲೆ ಪ್ರಕರಣದ ಸಂಚಲನ: ರಾಜಕಾರಣಿಗಳ ಪುತ್ರಿಯರ ವಿಡಿಯೋ ವೈರಲ್ ಮಾಡಿದ ಯುವಕನ ಬಂಧನ!
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಯುವಕನೊಬ್ಬ ರಾಜಕಾರಣಿಗಳ ಪುತ್ರಿಯರು ಸೇರಿದಂತೆ ಹಲವು ಯುವತಿಯರೊಂದಿಗೆ ರಾಸಲೀಲೆ ನಡೆಸಿ, ಅದರ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿರುವ ಘಟನೆ ರಾಜ್ಯಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಆರೋಪಿಯನ್ನು ಬೆಂಗಳೂರಿನ ಸಂಪಿಗೆಹಳ್ಳಿಯ ಯನಪೋಯ ಕಾಲೇಜಿನ ಬಿಬಿಎಂ ವಿದ್ಯಾರ್ಥಿ ಮೊಹಮ್ಮದ್ ಸವದ್ ಎಂದು ಗುರುತಿಸಲಾಗಿದ್ದು, ಈತನ ಕೃತ್ಯ ಜಿಲ್ಲೆಯಾದ್ಯಂತ ಸಂಚಲನ ಸೃಷ್ಟಿಸಿದೆ. ವಿದ್ಯಾರ್ಥಿ ದಿಸೆಯಲ್ಲೇ ಯುವತಿಯರನ್ನು ಪುಸಲಾಯಿಸಿ ಕಾಮಕೇಳಿ ನಡೆಸುತ್ತಿದ್ದ ಈತನ ಈ ವಿಕೃತ ಮನಸ್ಥಿತಿ ಈಗ ಪೊಲೀಸ್ ಮೆಟ್ಟಿಲೇರಿದೆ.ಆರೋಪಿ ಮೊಹಮ್ಮದ್ ಸವದ್ ಯುವತಿಯರನ್ನು ವಿವಿಧೆಡೆ ಕರೆದೊಯ್ದು
*💢🔴 ಕೊಡಗಿನಲ್ಲಿ ರಾಸಲೀಲೆ ಪ್ರಕರಣದ ಸಂಚಲನ* *🟨🔥 ರಾಜಕಾರಣಿಗಳ ಪುತ್ರಿಯರ ವಿಡಿಯೋ ವೈರಲ್ ಮಾಡಿದ ಯುವಕನ ಬಂಧನ!* https://www.sathyapathanewsplus.com/post/kodagu-viral #news