ದುಗ್ಗಪ್ಪ ಮಲ್ಲಾಪೂರ
813 views
3 months ago
ಹೆಣ್ಣು ಮಗು ಒಂದು ವರ! ಅಂತಾರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆಯ ಶುಭಾಶಯಗಳು! ಹೆಣ್ಣುಮಕ್ಕಳೆಂದರೆ ಹೆತ್ತವರ ಪಾಲಿಗೆ ಶಾಶ್ವತವಾಗಿ ಅರಳುವ ಹೂವುಗಳು. ಹೆಣ್ಣು ಮಗು ಸಂತೋಷ ತರುತ್ತಾಳೆ. ಹೆಣ್ಣುಮಕ್ಕಳ ಕನಸುಗಳಿಗೆ ಆಸರೆಯಾಗಿ, ಅವರ ನಗುವಿಗೆ ಕಾರಣರಾಗಿ. ಎಲ್ಲರಿಗೂ ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಶುಭಾಶಯಗಳು. #ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ