ಪ್ರಸನ್ನಕುಮಾರ್,
654 views
4 months ago
#📈ಇಂಜಿನಿಯರಿಂಗ್ ಡೇ ಸ್ಟೇಟಸ್ ಜಗತ್ತಿನ ಸರ್ವಶ್ರೇಷ್ಠ ಎಂಜಿನಿಯರ್, ಮಹಾನ್ ಮೇಧಾವಿಗಳು ಆಗಿದ್ದ ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರನ್ನು ಅತ್ಯಂತ ಗೌರವಪೂರ್ವಕವಾಗಿ ಸ್ಮರಿಸೋಣ. ರಾಜ್ಯ, ರಾಷ್ಟ್ರದ ಅಭಿವೃದ್ಧಿಗೆ ಸರಿಸಾಟಿ ಇಲ್ಲದ ಕೊಡುಗೆ ನೀಡಿದ ಸರ್ ಎಂವಿ ಅವರ ಜನ್ಮದಿನದ ಸ್ಮರಣಾರ್ಥ ಪ್ರತೀ ವರ್ಷದ ಈ ದಿನ 'ಅಭಿಯಂತರರ ದಿನ'ವನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಸರ್ ಎಂವಿ ಅವರಿಗೆ ನನ್ನ ನಮನಗಳು ಹಾಗೂ ಎಲ್ಲಾ ಎಂಜಿನಿಯರ್ ಗಳಿಗೂ ನನ್ನ ಶುಭಾಶಯಗಳು. #SirMokshagundamVisvesvaraya #EngineersDay