ಅರ್ಜುನ್ ನಾಯಕ್ ✨🚩
1K views
3 months ago
ರಾಜ್ಯದ ರಸ್ತೆಗಳ ನಿರ್ವಹಣೆಯ ಹೊಣೆಹೊತ್ತಿರುವ ಲೋಕೋಪಯೋಗಿ ಇಲಾಖೆಯ ಸಚಿವರು, ರಾಜ್ಯದ ರಸ್ತೆಗಳ ಪರಿಸ್ಥಿತಿಗೆ ಮರುಗಿ, ರಸ್ತೆ ಮೇಲೆ ಓಡಾಡುವುದು ದುಸ್ತರವೆಂದು ಚಾಪರ್‌ ಖರೀದಿಸಿದ್ದಾರೆ. ನಿಮ್ಮ ಆಕಾಶ ಪ್ರಯಾಣಕ್ಕೆ ಶುಭವಾಗಲಿ ಎಂದು ಗುಂಡಿ ರಸ್ತೆಯಲ್ಲಿ ಓಡಾಡುತ್ತಿರುವ ರಾಜ್ಯದ ಜನತೆಯ ಪರವಾಗಿ ಶುಭಹಾರೈಸುತ್ತಿದ್ದೇವೆ. #⚖️ ಡಾ.ಬಿ ಆರ್ ಅಂಬೇಡ್ಕರ್ #🎂ನರೇಂದ್ರ ಮೋದಿ ಹುಟ್ಟುಹಬ್ಬ❤️‍🔥 #💐ಡಾ. ವಿಷ್ಣುವರ್ಧನ್ ಜನ್ಮದಿನ❤️ #🔴ಲೇಟೆಸ್ಟ್ ನ್ಯೂಸ್ ಅಪ್ಡೇಟ್ಸ್ #🔴ಧರ್ಮಸ್ಥಳ ಕೇಸ್ : ಅನನ್ಯ ಪ್ರಕರಣ ಬೆನ್ನಟ್ಟಿದ SIT